ಓ ನನ್ನ ನಲ್ಲೆ ... ನನ್ನಲ್ಲಿ ನಿಲ್ಲೆ!!
ನಲ್ಲ ನಾ ಇರುವೆನು... ನಿನಗಾಗಿ ಕಾದಿಹೆನು
ಬಾ ನಲ್ಲೆ... ಬಂದು ನಿಲ್ಲು ಎನ್ನಲೇ!!!
ನನ್ನ ಸ್ನೇಹಿತನ ಮೊದಲನೆಯ ಪ್ರಯತ್ನ.....
Friday, October 9, 2009
Thursday, October 1, 2009
ಗೆಳೆಯ
ಮುಂಜಾನೆ ಮಳೆಹನಿಯು ಸುರಿಯುತಿರಲು
ಆಸೆಯ ನದಿ ಹರಿಯುತಿರಲು
ನೂರಾರು ಯೋಚನೆಯು ಬರುತಿರಲು
ಆ ಯೋಚನೆಯಲ್ಲೂ ನೀನೆ ತುಂಬಿರುವೆ ಗೆಳಯ!!!
ಸುರಿವ ಮಳೆಯಲ್ಲಿ ನಿನ್ನ ಕೈಹಿಡಿದು
ಸುತ್ತಾಡುವ ಬಯಕೆ ನನಗೆ....
ಪುಳಕಗೊಳ್ಳುವುದು ಈ ಮನವು
ನೆನೆದಾಗ ನಿನ್ನನೆಯೆ.....
ಪ್ರೀತಿಯ ಹಾಡನ್ನು ಬರೆಯೋಣ
ಜೊತೆಯಾಗಿ....
ಮರೆಯೋಣ ಜಾಗವನ್ನು
ನಯನಗಳು ಒಂದಾಗಿ...
ಮನದ ವೀಣೆಯ ಮಿಡಿದೆ
ನೀನಿಂದು...
ನನ್ನ ಸಂತೋಷಕ್ಕೆ ಕಾರಣ ಏಕಾದೆ
ನೀನೆಯೆಂದು...
ಕನಸುಗಳು ನನಸಾಗಲು ಕಾತುರದಿಂದ
ಕಾಯುತ್ತಿರುವೆ ನಾನಿಂದು...
ಸೇರುವೆಯ ಓ ಗೆಳೆಯ
ನನನ್ನು ಬಂದು???
ಆಸೆಯ ನದಿ ಹರಿಯುತಿರಲು
ನೂರಾರು ಯೋಚನೆಯು ಬರುತಿರಲು
ಆ ಯೋಚನೆಯಲ್ಲೂ ನೀನೆ ತುಂಬಿರುವೆ ಗೆಳಯ!!!
ಸುರಿವ ಮಳೆಯಲ್ಲಿ ನಿನ್ನ ಕೈಹಿಡಿದು
ಸುತ್ತಾಡುವ ಬಯಕೆ ನನಗೆ....
ಪುಳಕಗೊಳ್ಳುವುದು ಈ ಮನವು
ನೆನೆದಾಗ ನಿನ್ನನೆಯೆ.....
ಪ್ರೀತಿಯ ಹಾಡನ್ನು ಬರೆಯೋಣ
ಜೊತೆಯಾಗಿ....
ಮರೆಯೋಣ ಜಾಗವನ್ನು
ನಯನಗಳು ಒಂದಾಗಿ...
ಮನದ ವೀಣೆಯ ಮಿಡಿದೆ
ನೀನಿಂದು...
ನನ್ನ ಸಂತೋಷಕ್ಕೆ ಕಾರಣ ಏಕಾದೆ
ನೀನೆಯೆಂದು...
ಕನಸುಗಳು ನನಸಾಗಲು ಕಾತುರದಿಂದ
ಕಾಯುತ್ತಿರುವೆ ನಾನಿಂದು...
ಸೇರುವೆಯ ಓ ಗೆಳೆಯ
ನನನ್ನು ಬಂದು???
Subscribe to:
Posts (Atom)