Friday, October 2, 2009

ಗೆಳೆಯ

ಮುಂಜಾನೆ ಮಳೆಹನಿಯು ಸುರಿಯುತಿರಲು
ಆಸೆಯ ನದಿ ಹರಿಯುತಿರಲು
ನೂರಾರು ಯೋಚನೆಯು ಬರುತಿರಲು
ಆ ಯೋಚನೆಯಲ್ಲೂ ನೀನೆ ತುಂಬಿರುವೆ ಗೆಳಯ!!!

ಸುರಿವ ಮಳೆಯಲ್ಲಿ ನಿನ್ನ ಕೈಹಿಡಿದು
ಸುತ್ತಾಡುವ ಬಯಕೆ ನನಗೆ....
ಪುಳಕಗೊಳ್ಳುವುದು ಈ ಮನವು
ನೆನೆದಾಗ ನಿನ್ನನೆಯೆ.....

ಪ್ರೀತಿಯ ಹಾಡನ್ನು ಬರೆಯೋಣ
ಜೊತೆಯಾಗಿ....
ಮರೆಯೋಣ ಜಾಗವನ್ನು
ನಯನಗಳು ಒಂದಾಗಿ...

ಮನದ ವೀಣೆಯ ಮಿಡಿದೆ
ನೀನಿಂದು...
ನನ್ನ ಸಂತೋಷಕ್ಕೆ ಕಾರಣ ಏಕಾದೆ
ನೀನೆಯೆಂದು...

ಕನಸುಗಳು ನನಸಾಗಲು ಕಾತುರದಿಂದ
ಕಾಯುತ್ತಿರುವೆ ನಾನಿಂದು...
ಸೇರುವೆಯ ಓ ಗೆಳೆಯ
ನನನ್ನು ಬಂದು???

6 comments:

Bharath K Raj said...

Good going.. Keep it up!

Anonymous said...

Good. Nicely compiled thoughts of a budding artist.

Indushree Gurukar said...

hey dear though I had read it in parts the entire poem sounds really good.... :)

Unknown said...

really nice :)

hssbme said...

Hey super work nayana...
expression are and integral part of any individual...however,to put these into words need great patience and talent..which you have in plenty...so pls do give us such great works in the future..cheers

Anonymous said...

Wow... Nice one Nayana.. Keep it up!