Saturday, September 12, 2009

ಏಕೆ ಹೀಗಾಯ್ತೋ......

ಏಕೆ ಹೀಗಾಯ್ತೋ ನಾನು ಕಾಣೆನು
ಏಕೋ ಮನದಲ್ಲಿ doubtಉ ಶುರುವಾಯ್ತೋ
bread board ಮೇಲಿನ circuit ಅಂತು ಬೊಂಬಾಟಾಗಿತ್ತೋ
ಏನೇ ಆದರೂ output ಮಾತ್ರ ಕಾಣದಾಯಿತೋ
ಈ circuitಟಿನಲಿ ಅದು ಏನಿದೆಯೋ
sir ಕೊಟ್ಟಂಗೆನೆ components ಇದೆಯೋ!!


ಈ resistru.... designಗೆ ತಕ್ಕಂತೆ ಹುಡುಕಾಡಿ ತಂದೆ
ಈ transistru... emitteru- collectoru ಬೇಸು ಚೆಕ್ ಮಾಡಿ ತಂದೆ
ತಲೆಯಂತು ಕೆಟ್ಟು ಹೋಯಿತು
ಬೇರೇನು ತೊಚದಾಯಿತು
ಮನದಲ್ಲಿ ನಿರಾಸೆ ತುಂಬಿ ಹೋಯಿತು.... !! ಏಕೆ !!


ಈ components... ಚೆಕ್ ಮಾಡಿ ಟೆಸ್ಟ್ ಮಾಡಿ ನಾನಂತೂ ಸುಸ್ತಾದೆ
ಈ IFT... ವೈರ್ ಕಿತ್ತು ಹೊಗಿತ್ತಂತ ನಾನಾಗ ತಿಳಿದೆ
IFT ಬದಲು ಆಯಿತು
outputಉ clearಉ ಆಯಿತು
circuitಉ ಕೊನೆಗೂ debug ಆಯಿತು .....!! ಏಕೆ !!

ಈ ಹಾಡನ್ನು "ಏಕೆ ಹೀಗಾಯ್ತೋ " ಹಾಡಿನ ದಾಟಿಯಲ್ಲಿ ಹಾಡಿ.....
ಈ ಹಾಡನ್ನು ನನ್ನ ಸ್ನೇಹಿತೆ ಇಂದುಶ್ರೀ ಜೊತೆ ಬರೆದದ್ದು ....

2 comments:

Anonymous said...

poem dedicated to LIC and ACT labs

avi said...

super..! :-)